¡Sorpréndeme!

ಕೊನೆಗೂ ರಾಜಮೌಳಿ ಆಸೆ ಕನಸಾಗೇ ಉಳಿಯಿತು

2022-02-07 3 Dailymotion

ಹೊಸ ಫೀಳಿಗೆಯನ್ನು ಹೊರತು ಪಡಿಸಿ ಬಾಲಿವುಡ್ ಬಹುತೇಕ ನಟಿಯರಿಗೆ ಲತಾ ಮಂಗೇಶ್ಕರ್ ಹಾಡಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿಗೂ ಲತಾ ಮಂಗೇಶ್ಕರ್ ಹಾಡಲಿ ಎಂಬುದು ರಾಜಮೌಳಿ ಆಸೆಯಾಗಿತ್ತಂತೆ. ಆದರೆ, ಆ ಆಸೆ ನೆರವೇರಲಿಲ್ಲ.

Baahuali director Rajamouli wanted Lata Mangeshkar sing for actress Anushka Shetty. The veteran singer Lata Mangeshkar was offered a song Kanha Soja Zara for Anushka Shetty and Prabhas starred in Baahubali.