'ಕೆಜಿಎಫ್ 2' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇಡೀ ಸಿನಿಮಾ ತಂಡ ನಿರತವಾಗಿದೆ. ಯಶ್ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತಮ್ಮನನ್ನು ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಕೆಜಿಎಫ್ ತಂಡದೊಂದಿಗೆ ರಾಕಿಂಗ್ ಸ್ಟಾರ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡುತ್ತಿದ್ದಾರೆ.
Rocking Star Yash visited Udupi Sri Krishna Temple before KGF 2 Promotion. Yash took sri Krishna Darshana at Navagraha kindi in the Udupi temple