ಹಲವು ವರ್ಷಗಳ ಹಿಂದೆ ಸಿನಿಮಾ ಸೆಟ್‌ನಲ್ಲಿ ಆದ ಅನುಭವವನ್ನು ಸುಧಾ ಅವರು ಈಗ ನೆನಪಿಸಿಕೊಂಡಿದ್ದಾರೆ. ಜೊತೆಗೆ ಕೆಲ ವರ್ಷಗಳ ಬಳಿಕ ಸುಂದರಂ ಮಾಸ್ಟರ್ ಅವರೇ, ಸುಧಾ ಅವರ ಬಳಿ ಕ್ಷಮೆ ಕೇಳಿದ್ದಾರಂತೆ. Senior Actors Sudha Shocking Comment On Prabhudeva Father Sundaram Master,