¡Sorpréndeme!

ತೇಜಸ್ವಿ ಪ್ರಕಾಶ್ ಬಿಗ್‌ ಬಾಸ್ ಗೆಲುವಿಗೆ ಅವರ ಲವ್ ಕಹಾನಿಯೇ ಕಾರಣ!!

2022-01-31 106 Dailymotion

ಅಂತಿಮ ಸುತ್ತಿಗೆ ತೇಜಸ್ವಿ ಪ್ರಕಾಶ್ ಹಾಗೂ ಪ್ರತೀಕ್ ಇಬ್ಬರೇ ಉಳಿದುಕೊಂಡರು. ಇವರಿಬ್ಬರಲ್ಲಿ ತೇಜಸ್ವಿ ಪ್ರಕಾಶ್ ಅನ್ನು ವಿನ್ನರ್ ಆಗಿ ಶೋನ ನಿರೂಪಕ ಸಲ್ಮಾನ್ ಖಾನ್ ಘೋಷಿಸಿದರು. ಬಿಗ್‌ಬಾಸ್ ಸೀಸನ್ 15 ಗೆದ್ದ ತೇಜಸ್ವಿ ಪ್ರಕಾಶ್‌ಗೆ 40 ಲಕ್ಷ ರುಪಾಯಿ ನಗದು ಹಾಗೂ ಟ್ರೋಫಿ ನೀಡಲಾಯಿತು.

Tv actress Tejasswi Prakash won Bigg Boss Hindi season 15. She take home a trophy and 40 lakh rs. Pratik Sehajpal became 1st runner up.