¡Sorpréndeme!

ಬಾಲಿವುಡ್ ನವರಿಗೆ ಮುಖಕ್ಕೆ ಹೊಡೆದಂತೆ ಮಾತನಾಡಿದ ಪ್ರಿಯಾಮಣಿ

2022-01-31 3,044 Dailymotion

ಇತ್ತೀಚೆಗೆ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಸೌತ್‌ ಸಿನಿಮಾ ತಾರೆಯರ ಸಂಖ್ಯೆ ಹೆಚ್ಚಾಗಿದೆ. ನಾ ಮುಂದು ತಾ ಮುಂದು ಅಂತ ಸೌತ್ ನಟ, ನಟಿಯರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಸಾಲಿನಲ್ಲಿ ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಇದ್ದಾರೆ. ಈ ಬಗ್ಗೆ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ಸೌತ್ ಕಲಾವಿದರನ್ನು ಬಾಲಿವುಡ್‌ನಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ, ಯಾವ ಆಧಾರದ ಮೇಲೆ ಸೌತ್ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಪ್ರಿಯಾಮಣಿ ಮಾತನಾಡಿದ್ದಾರೆ.

Priyamani says Bollywood showed South Indian characters as those 'who didn't speak Hindi the normal way' ... According to her, the representation of South Indians in Bollywood films became restricted to those who used to not speak Hindi in the normal way