¡Sorpréndeme!

ಪುನೀತ್ ಪಾತ್ರಕ್ಕೆ ಧ್ವನಿ ನೀಡುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಜೀಮ್ಸ್ ನಿರ್ಮಾಪಕ.

2022-01-27 72 Dailymotion

'ಜೇಮ್ಸ್' ಸಿನಿಮಾಕ್ಕೆ ಯಾರು ಡಬ್ಬಿಂಗ್ ಮಾಡಲಿದ್ದಾರೆ ಎಂಬುದು ಆರಂಭದಿಂದಲೂ ಕುತೂಹಲ ಮೂಡಿಸಿತ್ತು. ಪುನೀತ್ ಸಹೋದರ ಶಿವರಾಜ್ ಕುಮಾರ್ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಯಿತು.

Who will give voice to Puneeth Rajkumar's character in James movie. Producer Kishore said we are trying to keep Puneeth Rajkumar's voice.