ತಮನ್ನಾ ಸಿನಿಮಾ ಬದಲಿಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಬಗ್ಗೆ ಸ್ವತಃ ತಮನ್ನಾ ಮಾತನಾಡಿದ್ದಾರೆ. Here Is The Details About Actress Tamanna Wedding Date