ಪುನೀತ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಾ ಎಲ್ಲ ಅಭಿಮಾನಿಗಳು ಎಲ್ಲೆಡೆ ಒಂದೊಂದು ಗಿಡ ನಡಿ. ಆ ಗಿಡಕ್ಕೆ ನಿಮ್ಮದೇ ಹೆಸರಿಟ್ಟುಕೊಳ್ಳಿ. ಆ ಗಿಡವನ್ನು ಎರಡು ವರ್ಷ ನೋಡಿಕೊಳ್ಳಿ. ನಾನು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ.
Raghavendra Rajkumar request Puneeth Rajkumar fans to plant saplings for Appu's Birthday.