ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ರಶ್ಮಿಕಾ, ಬಾಲಿವುಡ್ ನಲ್ಲೆ ಫಿಕ್ಸ್ ಆಗೋದು ಪಕ್ಕಾ.
2022-01-25 560 Dailymotion
ಟಾಲಿವುಡ್ ನಂತರ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ನೆಲೆಯೂರಲಿದ್ದಾರೆ ಎನ್ನಬಹುದು. ಇದಕ್ಕೆ ಪೂರಕವಾಗಿ ಇದೀಗ ಹೊಸ ಅವಕಾಶ ಅವರಿಗೆ ಒಲಿಯಲಿದೆಯೇ ಎಂಬ ಕುತೂಹಲವನ್ನು ಅವರ ಭೇಟಿ ಹುಟ್ಟುಹಾಕಿದೆ.