ಮುಂಬೈ ಮೂಲಕ ಮೀಡಿಯಾ ಕನ್ಸಲ್ಟಿಂಗ್ ಕಂಪನಿ ಓರ್ಮ್ಯಾಕ್ಸ್ ಒಂದು ಸರ್ವೆ ಮಾಡಿದೆ. ಈ ವರ್ಷ ಬಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ ಯಾವುದು ಎಂದು ಸರ್ವೆ ಮಾಡಲಾಗಿದೆ. ಈ ಸರ್ವೆಯಲ್ಲಿ ಅಚ್ಚರಿ ಎಂಬಂತೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗೆ ಹೆಚ್ಚು ಮತಗಳು ಸಿಕ್ಕಿದ್ದು, ಕೆಜಿಎಫ್ 2 ನಂಬರ್ 1 ಸ್ಥಾನದಲ್ಲಿದೆ.
KGF 2 is most awaited movie in Bollywood after Brahmastra, Laal Singh Chaddha, Heropanti 2, and Ram Setu. KGF: Chapter 2 is topping the list despite hindi films have big names like Ranbir Kapoor, Aamir Khan and Akshay Kumar.