ಸುಭಾಷ್ ಚಂದ್ರ ಬೋಸ್ ಜಯಂತಿ
ಬೆಂಗಳೂರು: ವೀರಪರಾಕ್ರಮಿಯಾದ ಸುಭಾಷ್ ಚಂದ್ರ ಬೋಸ್ ಅವರು ನಮಗೆ ಅತ್ಯಂತ ಪ್ರಿಯರು, ಪ್ರೇರಣಾಶಕ್ತಿ, ಆ ಶಕ್ತಿಯನ್ನು ಈ ರಾಜ್ಯ ಹಾಗೂ ದೇಶ ಕಟ್ಟಲು ಯುವಕರಿಗೆ ಪ್ರೇರಣೆಯಾಗಲು ಈ ವರ್ಷ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೇತಾಜಿ ಅವರ ಜಯಂತಿಯನ್ನು ಆಚರಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
#ParakramDivas #BasavarajaBommayi