ಬಿಜೆಪಿ ನಾಯಕರಿಗೆ ಮೇಯರ್ ಗೌನ್ ಕೊಡುತ್ತೇವೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಪಾಲಿಕೆಗೆ ಅಭಯ ಪಾಟೀಲ ಮೇಯರ್ ಹಾಗೂ ಅನಿಲ ಬೆನಕೆ ಉಪಮೇಯರ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಅಲ್ಲದೇ, ಸರ್ಕಾರದಿಂದ ಅನಧಿಕೃತವಾಗಿ ಆಯ್ಕೆಯಾಗಿರುವ ಇವರಿಗೆ ಕಾಂಗ್ರೆಸ್ ಪಕ್ಷದಿಂದ ಗೌನ್ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ತೀವಿ ಎಂದರು.