¡Sorpréndeme!

ಸುದೀಪ್ ನಟನೆಯ ವಿಕ್ರಾಂತ್ ರೋಣ ಫೆಬ್ರವರಿ ೨೪ಕ್ಕೆ ತೆರೆಕಾಣುತ್ತಾ, ಇಲ್ವಾ?

2022-01-21 1,137 Dailymotion

ಕೊರೊನಾ ನಿಯಂತ್ರಕ್ಕೆ ಬಂದು, ಲಾಕ್ ಡೌನ್‌, ಕರ್ಫ್ಯೂ ತೆರವಾದರೆ ವಿಕ್ರಾಂತ್ ರೋಣ ಫೆಬ್ರವರಿ 24ಕ್ಕೆ ತಪ್ಪದೇ ರಿಲೀಸ್‌ ಆಗುತ್ತದೆ. ಆದರೆ ಕೊರೊನಾ ಹಾವಳಿ ಹೆಚ್ಚಾದರೆ ಸಿನಿಮಾ ರಿಲೀಸ್‌ ಆಗುವುದಿಲ್ಲವಂತೆ. ಈ ಬಗ್ಗೆ ಚಿತ್ರ ತಂಡ ಚಿಂತನೆ ನಡೆಸಿದೆ.

Check Out The Sudeep And Rakshith Shetty Upcomming Movies, Vikranth Rona And Sapta Sagaradaache Ello,