ಕೆಜಿಎಫ್2 ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾ. ಅದರಲ್ಲೂ ಕೆಜಿಎಫ್ ಮೊದಲ ಭಾಗ ಎರಡನೇ ಭಾಗದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿದೆ. ಹಾಗಾಗಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದೆ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದ ಬಜೆಟ್ ಜೊತೆಗೆ ಪಾತ್ರಧಾರಿಗಳ ಸಂಭಾವನೆ ವಿಚಾರ ಕೂಡ ಈಗ ಹೆಚ್ಚು ಕುತೂಹಲ ಮೂಡಿಸುತ್ತಿದೆ.
Rocking Star Yash, Sanjay Dutt, Prashanth Neel, Srinidhi Shetty, Malavika Avinash, Prakash Raj Took Huge Remuneration For Kgf 2 Movie