¡Sorpréndeme!

ಮಾನವೀಯತೆ ಮೆರೆದ ಶಾಸಕ ಹರ್ಷವರ್ಧನ್ ಶಾಸಕ

2022-01-14 0 Dailymotion

ಮಾನವೀಯತೆ ಮೆರೆದ ಶಾಸಕ ಹರ್ಷವರ್ಧನ್ ಶಾಸಕ

'ಕಂದೇಗಾಲ' ಗ್ರಾಮದಿಂದ 'ಜಾಲಹಳ್ಳಿ'ಗೆ ಕಾರ್ಯಕ್ರಮಕ್ಕೆ ಶಾಸಕ 'ಬಿ.ಹರ್ಷವರ್ಧನನ್ ತೆರಳುವಾಗ ಮಾರ್ಗಮಧ್ಯದಲ್ಲಿ ಮಡಿಕೆಹುಂಡಿ ಗ್ರಾಮದ ವ್ಯಕ್ತಿರೊಬ್ಬರು ರಸ್ತೆಯಲ್ಲಿ ಸುಸ್ತಾಗಿ ವಾಂತಿ ಮಾಡುತ್ತ ಕುಳಿತಿದ್ದರು. ಇದನ್ನು ಕಂಡ ತಕ್ಷಣ ಹರ್ಷವರ್ಧನ್ ತಮ್ಮ ಕಾರನ್ನು ನಿಲ್ಲಿಸಿ, ವ್ಯಕ್ತಿಗೆ ನೀರು ಕುಡಿಸಿ ಯೋಗಕ್ಷೇಮ ವಿಚಾರಿಸಿ ಮಾನವೀಯತೆ ಮೆರೆದರು.

#Harshavardhan #nanjungudmla #Nanjangud