ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಿದ್ದಾರೆ. ಮೂರು ದಿನಗಳಿಂದ ಮೌನವಾಗಿದ್ದ ಡಿಕೆ ಶಿವಕುಮಾರ್ ಇಂದು ಪಾದಯಾತ್ರೆಯನ್ನು ಕೊನೆಗೊಳಿಸಿದ ನಂತರ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು
#MekedaatuPadayatre #DKShivkumar #Walkforwater #Congress
Congress leaders have stopped the Mekedatu Padayatre. KPCC president DK Shivakuamr has said that the reason for ending the padayatra.