¡Sorpréndeme!

ದುನಿಯಾ ವಿಜಿ ವಿರುದ್ಧ ಎಫ್ಐಆರ್ ಯಾಕೆ ಬಿತ್ತು? ಇಲ್ಲಿದೆ ಕಾರಣ !

2022-01-11 42 Dailymotion

ಮೇಕೆದಾಟು ಪಾದಯಾತ್ರಗೆ ಸಂಬಂಧ ಪಟ್ಟಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಟ ದುನಿಯಾ ವಿಜಯ್, ಸಾಧು ಕೋಕಿಲಾ ಮತ್ತು ಜಯಮಾಲ ವಿರುದ್ಧವು ಎಫ್‌ಐಆರ್ ದಾಖಲಾಗಿದೆ ಎಂದು ರಾಮನಗರ ಎಸ್‌.ಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

FIR against duniya vijay and sadhu kokila. Ramanagara SP Girish confirmed this to media