ಪುನೀತ್ ರಾಜ್‌ಕುಮಾರ್ ಅವರನ್ನುಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಾರೆ ಎನ್ನುವುದು ಗೊತ್ತಿದೆ. ಅದೇ ದರ್ಶನ್‌ರನ್ನೂ ಅಪ್ಪು ಅಂತ ಕರೆಯುತ್ತಾರೆ ಎನ್ನುವ ವಿಷಯ ಯಾರಿಗಾದರೂ ಗೊತ್ತಾ? ಡಿ ಬಾಸ್‌ನ ಅಭಿಮಾನಿಯೊಬ್ಬರು ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ದರ್ಶನ್ ತಾಯಿ ಮನೆಯಲ್ಲಿ ಮಗನಿಗೆ ಪ್ರೀತಿಯಿಂದ 'ಅಪ್ಪು' ಅಂತ ಕರೆಯುತ್ತಾರೆ ಅನ್ನುವ ವಿಷಯವನ್ನು ರಿವೀಲ್ ಮಾಡಿದ್ದಾರೆ.
Challenging Star Darshan nick name is Appu. Darshan Mother call him as appu in home says Darshan fan and musician Supreeth Gandhara.