¡Sorpréndeme!

ಶಿವರಾಜ್ ಕುಮಾರ್‌ ಮಕ್ಕಳೊಂದಿಗೆ, ಪುಟ್ಟ ಪೋರನಂತೆ ಬೆರೆತು ಆಟ ಆಡಿದ್ದಾರೆ.

2021-12-28 142 Dailymotion

ನಟ ಶಿವರಾಜ್‌ಕುಮಾರ್‌ ಶಕ್ತಿಧಾಮಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ ಶಿವಣ್ಣ ಮಕ್ಕಳೊಂದಿಗೆ ಉತ್ತಮ ಸಮಯ ಕಳೆದಿದ್ದಾರೆ. ಅಷ್ಟೆ ಅಲ್ಲ ಶಿವರಾಜ್ ಕುಮಾರ್‌ ಮಕ್ಕಳೊಂದಿಗೆ, ಪುಟ್ಟ ಪೋರನಂತೆ ಬೆರೆತು ಆಟ ಆಡಿದ್ದಾರೆ.

Actor Shivarajkumar Play Kho Kho Game With Shakthidhama Children, And Spend Time with Them,