¡Sorpréndeme!

ರಚಿತಾ ರಾಮ್ ಬಿಟ್ರೆ ಈ ತರ ಆಕ್ಟ್ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ

2021-12-28 121 Dailymotion

ಏಕ್ ಲವ್ ಯಾ' ಸಿನಿಮಾದ ಒಂದೊಂದು ಹಾಡು ಒಂದು ಜಿಲ್ಲೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ರೇಮ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ 5ನೇ ಸಾಂಗ್ ಅನ್ನು ಮಲೆನಾಡು ಶಿವಮೊಗ್ಗದಲ್ಲಿ ರಿಲೀಸ್ ಮಾಡಿದೆ ಚಿತ್ರತಂಡ. ಈ ವೇಳೆ ನಿರ್ಮಾಪಕಿ ರಕ್ಷಿತಾ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ರಚಿತಾ ರಾಮ್ ಪಾತ್ರದ ಬಗ್ಗೆ, ರಮ್ಯಾ, ರಾಧಿಕಾ ಬಗ್ಗೆನೂ ರಕ್ಷಿತಾ ಮಾತಾಡಿದ್ದಾರೆ

Rachita Ram is the right choice for Ek Love Ya Movie Role says Rakshita in Shimoga. Rakshita, Ramya, Radhika ruled some point of time Rachita is still ruling she says.