ಸಮಂತಾ ಐಟಂ ಸಾಂಗ್ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ. ಥಿಯೇಟರ್‌ನಲ್ಲಿ ಈ ಸಾಂಗ್ಬಂದ ಕೂಡಲೇ ಫ್ಯಾನ್ಸ್ಹುಚ್ಚಿದ್ದು ಕುಣಿಯುತ್ತಿದ್ದಾರೆ. ಹೀಗಿರುವಾಗಲೇ ಇಲ್ಲೊಬ್ಬ ವ್ಯಕ್ತಿ ಸಮಂತಾರನ್ನು ಅವಮಾನ ಮಾಡುವಂತೆ ಟ್ವೀಟ್ ಮಾಡಿದ್ದಾನೆ.
Twitter followers called Samantha a divorced ruined second-hand item she gave a befitting reply. Samantha is still facing the trolling after separation with Naga Chaitanya.