¡Sorpréndeme!

ಬಡವ ರಾಸ್ಕಲ್‌ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಧನಂಜಯ್ ಬಗ್ಗೆ ನೀನಾಸಂ ಸತೀಶ್ ಮಾತು

2021-12-20 75 Dailymotion

ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದೇ ಹಿನ್ನೆಲೆ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ನೀನಾಸಂ ಸತೀಶ್ ಧನಂಜಯ್ ಸ್ನೇಹದ ಬಗ್ಗೆ ಮಾತು ಹಂಚಿಕೊಂಡಿದ್ದಾರೆ.

actor Ninasam Sathish talks Badava Rascal movie