ನಾವ್ಯಾರು ಇಲ್ಲಿ ಅತಿಥಿಗಳಲ್ಲ. ಸ್ನೇಹಿತರು ಅಷ್ಟೆ ಎಂದ ' ವಸಿಷ್ಠ ಸಿಂಹ
2021-12-20 31 Dailymotion
ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದೇ ಹಿನ್ನೆಲೆ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರಾಬಳಗವೇ ಈ ಕಾರ್ಯಕ್ರಮದಲ್ಲಿ ನೆರೆದಿತ್ತು.
sandalwood stars gathered badava rascal pre release event