ಟೀಮ್ ಇಂಡಿಯಾದ ನೂತನ ನಾಯಕನಾಗಿ ರೋಹಿತ್ ಶರ್ಮಾಗೆ ಬಿಸಿಸಿಐ ಹೊಸ ಜವಾಬ್ದಾರಿಯನ್ನು ಕೊಟ್ಟಿದೆ. ಜೊತೆಗೆ ಭವಿಷ್ಯದ ನಾಯಕನನ್ನು ಬೆಳೆಸುವ ಜವಾಬ್ದಾರಿಯನ್ನು ಕೊಟ್ಟಿದೆ.BCCI gives task to Rohit Sharma to search future young Captain for Team India