¡Sorpréndeme!

ಪುನೀತ್ ಅಭಿಮಾನಿಗಳಿಂದ ಮತ್ತೊಂ ದು ಪಾದಯಾತ್ರೆ!ನೀವು ಭಾಗಿಯಾಗಿ

2021-12-11 377 Dailymotion

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಬೃಹತ್ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿಕೊಂಡಿದ್ದಾರೆ. ಇದೇ ಭಾನುವಾರ (ಡಿಸೆಂಬರ್ 12) ದಂದು ಬರಿಗಾಲಲ್ಲಿ ಅಪ್ಪು ಸಮಾಧಿಗೆ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ.

More than 5000 Puneeth Rajkumar fans hiking in bare feet to tribute Kannada superstar. Where all 5 thousand fans will sign for eye donation