¡Sorpréndeme!

ಲಕ್ಷ್ಮಣನ ಪತ್ನಿ ಊರ್ಮಿಳಾ 14 ವರ್ಷಗಳ ಕಾಲ ನಿರಂತರ ನಿದ್ರೆ ಮಾಡಿದ್ದು ಯಾಕೆ? | Oneindia Kannada

2021-12-03 19 Dailymotion

ವನವಾಸದಲ್ಲಿ ರಾಮ-ಸೀತೆಯರ ಸೇವೆ ಮಾಡಲು ಲಕ್ಷ್ಮಣ ನಿದ್ರಾದೇವಿ ಬಳಿ ಪ್ರಾರ್ಥಿಸಿ 14 ವರ್ಷ ನಿದ್ರೆ ಮಾಡದಂತೆ ವರವನ್ನು ಪಡೆದು ತನ್ನ ನಿದ್ರೆಯನ್ನು ಊರ್ಮಿಳೆಗೆ ಕೊಡು ಎಂದು ಕೇಳಿಕೊಳ್ಳುತ್ತಾನೆ. ಹೀಗಾಗಿ ಊರ್ಮಿಳೆ ಹದಿನಾಲ್ಕು ವರ್ಷ ನಿರಂತರವಾಗಿ ನಿದ್ರೆ ಮಾಡುತ್ತಾಳೆ.

Lakshmana never slept to protect his brother and sister-in-law.Lakshmana advised that his wife Urmila can sleep. After hearing this, Devi Nidra asked Urmila about this and Urmila happily accepted it.