ಇಂದು (ಡಿಸೆಂಬರ್ 1) ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಆದ ದಿನ. ಇದು ಶುಭದಿನ ಆದರೂ ಅದನ್ನು ಸಂಭ್ರಮಿಸುವ ಅದೃಷ್ಟವನ್ನು ವಿಧಿ ಕಿತ್ತುಕೊಂಡು ಬಿಟ್ಟಿದೆ.Today Puneeth Rajkumar And Ashwini's 22nd Wedding Anniversary