¡Sorpréndeme!

ಚಂದನ್ ಶೆಟ್ಟಿ ಆಲ್ಬಂ ಸಾಂಗ್‌ಗೆ ಕುಣಿದ ಕನ್ನಡದ ಟಾಪ್ ನಟಿ

2021-11-30 1 Dailymotion

ಹೊಸ ವರ್ಷ ಬಂತು ಅಂದರೆ ಸಾಕು ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಡು, ಪಾರ್ಟಿ ರಂಗು ಹೆಚ್ಚಿಸಲು ಸಿದ್ದ ಆಗಿರುತ್ತದೆ. ಈ ವರ್ಷ ಕೂಡ ಚಂದನ್ ಶೆಟ್ಟಿ ಹೊಸ ಹಾಡಿನೊಂದಿಗೆ ಬರುತ್ತಿದ್ದು ರಚಿತ ರಾಮ್ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Actress Rachita Ram To Dance In Chandan Shetty Song, Shooting In progress.