ಓಡೋಡಿ ಬಂದು ಸಿಡಿಲಬ್ಬರದಿಂದ ಗುದ್ದಾಡಿದ ಪೊಗರ್ದಸ್ತ್ ಟಗರುಗಳು... ಮದವೇರಿದ ಮೈಲಾರಿಗಳ ಡಿಚ್ಚಿ ಆಟ ಕಂಡು ಕೇಕೆ ಹಾಕಿ ಸಂಭ್ರಮಿಸಿದ ಜನ. ದಾವಣಗೆರೆಯಲ್ಲಿ ನಡೆದ ಟಗರು ಕಾಳಗ ನೆರೆದಿದ್ದ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿತು.