¡Sorpréndeme!

ಭಾರತದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನು ಪಾಕ್ ಯೋಧನಿಗೆ ಕೊಟ್ಟಿದ್ಯಾಕೆ? | Oneindia Kannada

2021-11-13 951 Dailymotion

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದಾಗ ಅದನ್ನು ಸ್ವೀಕರಿಸಿದವರಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್ ಇವರು ಒಬ್ಬ ಮಾಜಿ ಪಾಕಿಸ್ತಾನಿ ಯೋಧ.
#PadmaSriAwards #PresidentRamNathKovind #LtColQaziSajjadAliZahir
Former Pakistani soldier Lt Col Qazi Sajjad Ali Zahir was honoured with the Padma Shri by President Ram Nath Kovind.