ಕಳೆದ ಎರಡು ದಿನಗಳಿಂದ ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಭಜರಂಗಿ 2 ಚಿತ್ರದ ನಿರ್ದೇಶಕ ಹರ್ಷ ಖುಷಿಯಾಗಿದ್ದು, ಸಿನಿಮಾ ಮತ್ತೆ ಚೇತರಿಸಿಕೊಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
On the occasion of Deepavali people rushed to the theater to see Shivarajkumar's movie Bhajarangi 2