ಪುನೀತ್ ಹುಟ್ಟಿದ ದಿನ ಅಂದರೆ ಮಾರ್ಚ್ 17ರಂದು ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಪುನೀತ್ ಹುಟ್ಟುಹಬ್ಬದ ದಿನ ಸಿನಿಮಾ ರಿಲೀಸ್ ಮಾಡೋದರ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ. ಈ ಎಲ್ಲಾ ಕೆಲಸಗಳ ಜೊತೆಗೆ ಜೇಮ್ಸ್ ಚಿತ್ರದ ಒಂದು ಹಾಡಿನ ಪ್ಯಾಚ್ ಅಪ್ ವರ್ಕ್ ಕೂಡ ಬಾಕಿ ಇದೆ. ಇದೆಲ್ಲವನ್ನು ಮುಗಿಸಿ ಚಿತ್ರತಂಡ ಜೇಮ್ಸ್ ಸಿನಿಮಾವನ್ನು ಯಾವಾಗ ಅಭಿಮಾನಿಗಳ ಮುಂದೆ ಇಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ
Puneeth Rajkumar's last film James likely to release on his birth anniversary on March 17. Shiva Rajkumar to dub for James