¡Sorpréndeme!

ಅಪ್ಪಾಜಿ ಪ್ರತಿಮೆ ಕೂಡ ಹೀಗೆ ಮಾಡ್ಸೋಣ ರಾಘಣ್ಣ ಅಂದಿದ್ದ ಅಪ್ಪು

2021-11-02 369 Dailymotion

ರಾಘವೇಂದ್ರ ರಾಜಕುಮಾರ್ ಪುನೀತ್ ರಾಜಕುಮಾರ್ ಜೊತೆಗಿನ ಅಪರೂಪದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಜೊತೆಗೆ ತೆಗೆದು ಕೊಂಡಂತಹ ಕಟ್ಟ ಕಡೆಯ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರ ರಾಜ್‌ಕುಮಾರ ಹಂಚಿಕೊಂಡಿದ್ದಾರೆ

Actor Raghavendra Rajkumar share last selfie with his brother Puneeth Rajkumar