ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಬಹುವರ್ಷಗಳಿಂದಲೂ ಇತ್ತು. ಕೆಲವು ದಿನಗಳ ಹಿಂದೆಯಷ್ಟೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ರಾಜ್‌ಕುಮಾರ್, ''ದುನಿಯಾ ವಿಜಯ್, ಉಪೇಂದ್ರ ಅವರನ್ನೆಲ್ಲ ನೋಡಿದಾಗ ನಾನೂ ನನ್ನ ಹಳೆಯ ಕನಸಿಗೆ ಮರುಜೀವ ಕೊಡಬೇಕು ಎನಿಸುತ್ತಿದೆ'' ಎಂದಿದ್ದರು
Puneeth Rajkumar wanted to direct a movie for Shiva Rajkumar. He talked about this dream many times