ಭಾರತದ ಮಿಸ್ಟ್ರಿ ಸ್ಪಿನ್ನರ್ ಎಂದೇ ಖ್ಯಾತಿ ಪಡೆದಿರುವ ವರುಣ್ ಚಕ್ರವರ್ತಿ ಸ್ಪಿನ್ ಜಾದುಕೂಡ ನಡೆಯಲಿಲ್ಲ. ಈ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಮಾತನಾಡಿದ್ದಾರೆ.Varun Chakravarthy no surprise to us; every kid in Pakistan plays this kind of bowling - Butt