¡Sorpréndeme!

ಶಮಿ‌ ಪರ ನಿಂತ ಟೀಂ ಇಂಡಿಯಾ ಕ್ರಿಕೆಟಿಗರು:ಯಾಕೆ ಗೊತ್ತಾ? | Oneindia Kannada

2021-10-26 2 Dailymotion

ಸೋಷಿಯಲ್ ಮೀಡಿಯಾಗಳಲ್ಲಿ ಶಮಿ ವಿರುದ್ದದ ದಾಳಿ ಅತಿರೇಕಕ್ಕೆ ಹೋಗುತ್ತಿದ್ದಂತೆ ಇತ್ತ ಟೀಮ್ ಇಂಡಿಯಾದ ಕೆಲ ಆಟಗಾರರು ಧ್ವನಿಯೆತ್ತಿದ್ದಾರೆ. ಭಾರತ ತಂಡ ಆಟಗಾರನ ಪರವಾಗಿ ನಿಂತಿದ್ದಾರೆ.

mohammed shami abused online: Mohammed Shami faces vicious online abuse after india’s loss to Pakistan after t20 world cup match