2017ರಲ್ಲಿ ವಿವಾಹವಾಗಿ ಸಖ ಸಂಸಾರ ನಡೆಸುತ್ತಿರುವ ಲೂಸಿಯ ಬೆಡಗಿ ನಟಿ ಶೃತಿ ಹರಿಹರನ್ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಲೂಸಿಯ ಬೆಡಗಿ ಶೃತಿ ಒಂದಷ್ಟು ಸುಂದರ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ
Actress Shruti Hariharan is at happiness Wedding Anniversary.Shruti shared some beautiful photos on the social media today.