¡Sorpréndeme!

Ind vs Eng ಅಭ್ಯಾಸ ಪಂದ್ಯ ಇಂದು ಎಲ್ಲಿ , ಯಾವಾಗ ? | Oneindia Kannada

2021-10-18 1,880 Dailymotion

ಟೀಮ್ ಇಂಡಿಯಾ ಎರಡು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದೆ. ಅದರಲ್ಲಿ ಒಂದು ಪಂದ್ಯ ಇಂದು (ಅಕ್ಟೋಬರ್ 18) ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಎದುರಾಳಿಯಾಗಿರಲಿದೆ. ಮತ್ತೊಂದು ಅಭ್ಯಾಸ ಪಂದ್ಯ ಬುಧವಾರ ನಡೆಯಲಿದ್ದು ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣೆಸಾಡಲಿದೆ.

Team India will be playing against England in the warmup match