ಆರ್ಸಿಬಿ ತಂಡವು ಅತ್ಯುತ್ತಮ ಅಭಿಮಾನಿ ಬಳಗವನ್ನು ಹೊಂದಿದೆ. ಇದಾಗ್ಯೂ ನಾವು ನಿರಾಸೆ ಮಾಡಿದೆವು. ಅವರಿಗಾಗಿ ನಾವು ಈ ಸಲ ಕೂಡ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆರ್ಸಿಬಿ ಫ್ಯಾನ್ಸ್ ನಮ್ಮನ್ನು ಕ್ಷಮಿಸಬೇಕೆಂದು ಕೇಳಿಕೊಂಡಿದ್ದಾರೆ.
AB de Villiers Apologises To RCB Fans After Loss To KKR In Eliminator