¡Sorpréndeme!

ಕಿರಾತಕ 2 ಸಿನಿಮಾ ಮಾಡಲ್ಲ, ನಿಮ್ಮ ದುಡ್ಡು ವಾಪಾಸ್ ತಗೋಳಿ ಎಂದ ಯಶ್

2021-09-14 2 Dailymotion

ಯಶ್‌ ಜಯಣ್ಣ ಅವರ ಎಲ್ಲ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಿದ್ದಾರೆ. 'ಕಿರಾತಕ 2' ಸಿನಿಮಾಕ್ಕೆ ಜಯಣ್ಣ ಖರ್ಚು ಮಾಡಿದ್ದ ಒಟ್ಟು ಹಣ ಹಾಗೂ ತಮಗೆ ನೀಡಲಾಗಿದ್ದ ಅಡ್ವಾನ್ಸ್ ಹಣ ಎಲ್ಲಕ್ಕೆ ಶೇ 3% ಬಡ್ಡಿ ಕೂಡಿಸಿ ಒಟ್ಟು 13 ಕೋಟಿ ಹಣವನ್ನು ಯಶ್ ವಾಪಸ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಶೂಟಿಂಗ್‌ಗೆ ಮಾತ್ರವೇ 3 ಕೋಟಿ ಹಣವನ್ನು ಜಯಣ್ಣ ಖರ್ಚು ಮಾಡಿದ್ದರು.

Actor Yash returned the expense of Kirataka 2 shoot and His remuneration advance to Jayanna Films with 13% interest.