¡Sorpréndeme!

ವಿರಾಟ್ ಕೊಹ್ಲಿ ಬ್ಲಾಕ್ ವಾಟರ್ ಯಾಕೆ ಕುಡಿತಾರೆ? ಇದರಲ್ಲೇನಿದೆ ಗೊತ್ತಾ? | Oneindia Kannada

2021-08-25 390 Dailymotion

ಕೊಹ್ಲಿ ಸಾಮಾನ್ಯ ನೀರು ಕುಡಿಯುವುದಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಬದಲಾಗಿ ತಮ್ಮ ಫಿಟ್​ನೆಸ್​ ಅನ್ನು ಕಾಪಾಡಿಕೊಳ್ಳಲು ಬ್ಲ್ಯಾಕ್ ವಾಟರ್ ಅಥವಾ ಕಪ್ಪು ನೀರಿನ ಮೊರೆ ಹೋಗುತ್ತಾರೆ.

Virat Kohli who drinks black water has several benefits including high pH which improves immunity, helps one remain fit, and improves the quality of the skin