¡Sorpréndeme!

ಹುಂಡೈ ಐ 20 ಎನ್ ಲೈನ್ ಅನಾವರಣ

2021-08-24 5,908 Dailymotion

ಹುಂಡೈ ಕಂಪನಿಯು ತನ್ನ i20 N ಲೈನ್ ಕಾರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ವೀಡಿಯೊದಲ್ಲಿ ಹುಂಡೈ ಐ 20 ಎನ್ ಲೈನ್ ಕಾರಿನ ಬಗ್ಗೆ ಮತ್ತಷ್ಟು ತಿಳಿಯಿರಿ.