¡Sorpréndeme!

ಗುಡ್ಡ ಕುಸಿತದ ರಣಭೀಕರ ದೃಶ್ಯ ನೋಡಿ ಎದ್ದು-ಬಿದ್ದು ಓಡಿ ಹೋದ ಜನ

2021-08-24 444 Dailymotion

ಉತ್ತರಾಖಂಡದಲ್ಲಿ ಸಂಭವಿಸಿರುವ ಮತ್ತೊಂದು ಭೂಕುಸಿತದಿಂದಾಗಿ ತಾನಕ್ಪುರ್ ಮತ್ತು ಚಂಪಾವತ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಅಲ್ಲಿ ಗುಡ್ಡ ಕುಸಿದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

The Tanakpur-Champawat national highway was blocked following the landslide near Swala in Champawat of Uttarakhand on Monday,