¡Sorpréndeme!

KGF 2 ನಿಂದ ಎಲ್ಲಾ ಟಿವಿ ದಾಖಲೆ 'ಜೀ ಕನ್ನಡ' ಹೆಸರಿಗೆ ಬರೋದು ಪಕ್ಕಾ ಆಯ್ತು

2021-08-23 532 Dailymotion


ಕೆಜಿಎಫ್ ಚಾಪ್ಟರ್ 2 ನನ್ನ ಹೃದಯದಲ್ಲಿ ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡಿದೆ'' ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಇತ್ತೀಚಿಗಷ್ಟೆ ಕೆಜಿಎಫ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಜೀ ಗ್ರೂಪ್ ಖರೀದಿ ಮಾಡಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಟಿವಿ ಹಕ್ಕು ಮಾರಾಟವಾದ ಹಿನ್ನೆಲೆ ನಟ ಯಶ್ ಪ್ರತಿಕ್ರಿಯಿಸಿದ್ದು, ಕೆಜಿಎಫ್ ಚಿತ್ರದ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಕುರಿತು ಕೃತಜ್ಞತೆಯ ಮಾತುಗಳನ್ನಾಡಿದ್ದಾರೆ

Rocking star Yash express his happiness after Zee Kannada Bought KGF Chapter 2 Satellite Rights.