ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಸಂಭವಿಸಿದರೆ ಎಂಬ ಪ್ರಶ್ನೆ ಮೂಡಿದಾಗ ಉಭಯ ರಾಷ್ಟ್ರಗಳ ಸೇನಾ ಬಲಾಬಲ ಹೇಗಿದೆ ಎಂದು ಕುತೂಹಲ ಸಹಜ . ಹೀಗಾಗಿ ಉಭಯ ದೇಶಗಳ ಸೇನೆಯ ಶಕ್ತಿ ಬಲಾ ಬಲ ಎಷ್ಟಿದೆ ಅನ್ನೋದನ್ನ ನೋಡೋಣ..
#India #Pakistan #Military
Both nations have ballistic missiles capable of delivering nuclear weapons.
India has nine types of operational missiles, including the Agni-3 with a range of 3,000km to 5,000km.pakistan’s missile programme, built with Chinese assistance, includes mobile short- and medium-range weapons that can reach any part of India, CSIS said.