ಸಿಎಂ ಬಸವರಾಜ ಬೊಮ್ಮಯಿ ಸಂಪುಟ ರಚನೆ ಕಸರತ್ತು ನಡೆದಿದ್ದು, ಬಿಜೆಪಿಯ 2.O ಸರ್ಕಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸಚಿವರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
CM Basavaraja Bommai, who has tried to create a new cabinet and it is likely that BY Vijayendra, son of former CM Yeddyurappa, will become minister in the BJP's 2.O government.