¡Sorpréndeme!

Pralhad Joshiಗೆ CM ಸ್ಥಾನ ತಗೊಳಿ ಅಂದ್ರೂ ನೋ ಅಂತಿರೋದು ಯಾಕೆ? | Oneindia Kannada

2021-07-27 1,335 Dailymotion

ಅಂದುಕೊಂಡಂತೆ ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆ ಪಡೆದುಕೊಂಡಿದೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಮಾತ್ರವಲ್ಲ ಹೈಕಮಾಂಡ್‌ನ್ನೂ ಕಾಡುತ್ತಿದೆ. ಅದಕ್ಕೆ ಕಾರಣಗಳು ಬಹಳಷ್ಟಿವೆ. ಆದರೆ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಭವಿಷ್ಯ ನಿಂತಿದೆ ಎಂಬುದು ಸುಳ್ಳಲ್ಲ.
#PralhadJoshi #BSYediyurappa #BJPHighCommand
Union Minister Pralhad Joshi has withdrawn from Chief Minister of Karnataka Post;