ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೇಶಾ ಸೈಗಲ್
2021-07-24 3 Dailymotion
ಕಾಲಿವುಡ್ ನ ಖ್ಯಾತ ನಟ ಆರ್ಯ ಮತ್ತು ಸಯೇಶಾ ದಂಪತಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆರ್ಯ ದಂಪತಿ ತಂದೆ-ತಾಯಿಯಾದ ಖುಷಿಯಲ್ಲಿದ್ದಾರೆ. ಹೌದು, ನಟಿ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ
Tamil Actor Arya And Sayyeshaa blessed with baby girl