ಯಮಹಾ ಕಂಪನಿಯು ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಗ್ಗೆ ಮತ್ತಷ್ಟು ತಿಳಿಯಿರಿ.