¡Sorpréndeme!

ಅಂಬಿಗೆ ಕುಮಾರಸ್ವಾಮಿ ಅಪಮಾನ, ಹಿರಿಯ ನಟ ಶಿವರಾಂ ಏನಂದ್ರು..? | Oneindia Kannada

2021-07-11 2,078 Dailymotion

ದೊಡ್ಡಣ್ಣ ಇದ್ದರು, ನಾನು ಆ ಸಮಯಕ್ಕೆ ಹೋದೆ. ಒಂದೇ ಕೆಲಸಕ್ಕಾಗಿ ನಾವಿಬ್ಬರು ಹೋಗಿರಲಿಲ್ಲ. ಅವರು ಯಾವ ಕೆಲಸಕ್ಕಾಗಿ ಬಂದಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ, ನಾನು ಯಾವ ಕೆಲಸಕ್ಕಾಗಿ ಹೋಗಿದ್ದೇನೆ ಎಂದು ಅವರಿಗೆ ತಿಳಿದಿರಲಿಲ್ಲ. ಇಬ್ಬರು ಸಿಎಂಗೋಸ್ಕರ ಕಾಯುತ್ತಾ ಕುಂತಿದ್ವಿ. ಆಮೇಲೆ ಮುಖ್ಯಮಂತ್ರಿಗಳು ಬಂದರು.'' ಎಂದು ಶಿವರಾಂ ಅವರು ಅಂದು ವಿಧಾನಸೌಧದಲ್ಲಿ ನಡೆದ ಘಟನೆ ವಿವರಿಸಿದ್ದಾರೆ.
Kannada senior actor Shivaram react to Doddanna allegation about Ex Cm HD Kumaraswamy